Monday, July 27, 2020

ASSIGNMENT-04

ಮೂಲಭೂತ ಹಕ್ಕುಗಳ ಮೈಂಡ್ ಮ್ಯಾಪ್.

ASSIGNMENT-06

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ).

27/07/20

ಸಂತೋಷ.ಸ.ಶಿ.

ಜನವಾಡ. ತಾ.ಬೀದರ.

ರಾಜ್ಯಶಾಸ್ತ್ರದ ಪರಿಕಲ್ಪನೆಗಳಾದ ಮತದಾನದ ಪ್ರಕ್ರಿಯೆಗಳು,ರಾಜಕೀಯ ಪಕ್ಷಗಳು,ಅಧಿವೇಶನಗಳ ಬಗ್ಗೆ ಚರ್ಚಿಸಿ ಪರಿಕಲ್ಪನೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲಾಯಿತು.

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ)

27/07/2020

ಸಂತೋಷ.ಸ.ಶಿ.

ಜನವಾಡ. ತಾ.ಬೀದರ.

ರಾಜ್ಯಶಾಸ್ತ್ರದ ಪರಿಕಲ್ಪನೆಗಳಾದ ಮತದಾನದ ಪ್ರಕ್ರಿಯೆಗಳು,ರಾಜಕೀಯ ಪಕ್ಷಗಳು,ಅಧಿವೇಶನಗಳ ಬಗ್ಗೆ ಚರ್ಚಿಸಿ ಪರಿಕಲ್ಪನೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲಾಯಿತು.

28/07/2020

ಶ್ರೀ ಉಮೇಶ.ಸ.ಶಿ.

ಮೈಲೂರ.ಬೀದರ ತಾ.

ಸಮಾಜ ವಿಜ್ಞಾನದ ಘಟಕ ಯೋಜನೆಗಳು,NCF ನ ಉದ್ದೇಶಗಳು ಮತ್ತು ಈ ವರ್ಷ ಕಡಿತಗೊಂಡಿರುವ ಸಮಾಜ ವಿಜ್ಞಾನದ ಪಠ್ಯಕ್ರಮದ ಕುರಿತು ಚರ್ಚಿಸಲಾಯಿತು.

29/07/2020.

ಶ್ರೀ ಶಶಿಕಾಂತ ಹೆಗ್ಡೆ.ಸ.ಶಿ.

ಜನವಾಡ.ಬೀದರ.ತಾ.

ಸಮಾಜ ವಿಜ್ಞಾನದ ನೀಲ ನಕಾಶೆ ಕುರಿತು ಚರ್ಚಿಸಲಾಯಿತು.

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ)

30/07/2020

ಶ್ರೀ ನವೀನ ಸ.ಶಿ.ಹುಲಸೂರ

ಬಸವಕಲ್ಯಾಣ.ತಾ.

ಕರ್ನಾಟಿಕ್ ಯುದ್ಧಗಳು ಮತ್ತು ಆಂಗ್ಲೋ-ಮೈಸೂರು ಯುದ್ಧಗಳ ಕುರಿತು ಚರ್ಚಿಸಲಾಯಿತು.

31/07/2020

ಶ್ರೀ ಸತೀಶ ಬಿರಾದಾರ.ಸ.ಶಿ.

ಕೌಡಗಾಂವ್.ಔರಾದ.ತಾ.

ಆರಂಭಿಕ ಸಮಾಜಶಾಸ್ತ್ರಜ್ಞರು ಮತ್ತು ಸಾಮಾಜೀಕರಣ ಕುರಿತು ಚರ್ಚಿಸಲಾಯಿತು.

ASSIGNMENT03

ಕಲಿಕೆಯ ಕುರಿತು ವಿದ್ಯಾರ್ಥಿಗಳೊಂದಿಗೆ ದೂರವಾಣಿ ಸಂಭಾಷಣೆ.

ದಿನಾಂಕ

ತರಗತಿ

ವಿದ್ಯಾರ್ಥಿಯ ಹೆಸರು

ಸಂಭಾಷಣೆಯ ವಿವರ.

27/07/2020.

10

ಸಂಗೀತಾ

ಈ ದಿನದಂದು ಮೂವರು ವಿದ್ಯಾರ್ಥಿಗಳನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ನಿರಂತರವಾಗಿ ಅಭ್ಯಾಸ ಮಾಡುವುದು,ಓದಿರುವ ವಿಷಯವನ್ನು ಪುನರ ಮನನ ಮಾಡಿಕೊಳ್ಳುವುದರ ಜೊತೆಗೆ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ತಿಳಿಸಲಾಯಿತು.

9

ಕೇಶವ

9

ಕವಿತಾ

ASSIGNMENT-04

DOWNLOAD PDF

Sunday, July 26, 2020

ASSIGNMENT-03

ಕಲಿಕೆ ಪರಿಕಲ್ಪನೆ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಂಭಾಷಣೆ.

ಕಲಿಕೆಯ ಕುರಿತು ವಿದ್ಯಾರ್ಥಿಗಳೊಂದಿಗೆ ದೂರವಾಣಿ ಸಂಭಾಷಣೆ.

ದಿನಾಂಕ

ತರಗತಿ

ವಿದ್ಯಾರ್ಥಿಯ ಹೆಸರು

ಸಂಭಾಷಣೆಯ ವಿವರ.

28/07/2020

9

ಅರ್ಚನಾ

ಚಂದನವಾಹಿನಿಯಲ್ಲಿ ಪ್ರಸಾರವಾಗುವ ಇಂದಿನ ಸೇತುಬಂಧದ ಚಟುವಟಿಕೆಗಳನ್ನು ಬರೆದು ದಾಖಲಿಸುವಂತೆ ತಿಳಿಸಲಾಯಿತು.

10

ಚಂದ್ರಕಲಾ

10

ಕಿರಣಬಾಯಿ

29/07/2020

10

ದೀನಾಕುಮಾರಿ

ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಅಭ್ಯಾಸ ಮಾಡಲು ತಿಳಿಸಲಾಯಿತು.

10

ನಫೀಜಾ

10

ಪೇತ್ರ.

30/07/2020

10

ರೂತಮ್ಮ

ಕೊರೋನಾ ಕುರಿತು ತೆಗೆದುಕೊಳ್ಳಬಹುದಾದ ಮುಂಜಾಗ್ರತ ಕ್ರಮಗಳ ಕುರಿತು ತಳಿಸಲಾಯಿತು.

10

ಮಾನಸ

10

ಸಂಜನಾ

31/07/2020

10

ಶಶಿಕಲಾ

ವೇಳಾಪಟ್ಟಿಯನ್ನು ರಚಿಸಿಕೊಂಡು ಅದರಂತೆ ಅಭ್ಯಾಸ ಮಾಡಲು ತಿಳಿಸಲಾಯಿತು.

9

ರತನ್

10

ಇಸಾಕ್

ASSIGNMENT-06

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ).

18/07/2020

ಶ್ರೀ ಇಸಾಕ ಬಾಗವಾನ.ಸ.ಶಿ

ಮದ್ದೂರ.

ಸಮಾಜಶಾಸ್ತ್ರದಲ್ಲಿ ಬರುವ ಸಾಮಾಜೀಕರಣ, ಇತರಶಾಸ್ತ್ರಗಳೊಂದಿಗೆ ಸಮಾಜಶಾಸ್ತ್ರದ ಸಂಬಂಧ ಮುಂತಾದ ಪರಿಕಲ್ಪನೆಗಳು ಚರಚ್ಇಸಲಾಯಿತು.

19/07/2020

 ಶ್ರೀ ರಾಜಕುಮಾರ ಸ.ಶಿ.

ಬಸವಕಲ್ಯಾಣ.

ಇತಿಹಾಸದಲ್ಲಿ ಬರುವ ಪ್ರಥಮ ಮತ್ತು ದ್ವಿತೀಯ ಮಹಾಯುದ್ದಗಳ ಬಗ್ಗೆ ಚರ್ಚಿಸಲಾಯಿತು.

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ).

20/07/2020

ಶ್ರೀ ಮಾರುತಿ.ಸ.ಶಿ.

ಬಸವಕಲ್ಯಾಣ.

ಅರ್ಥಶಾಸ್ತ್ರದ ಸೂಕ್ಷ್ಮ ಮತ್ತು ವಿಶಾಲಾತ್ಮಕ ಅರ್ಥಶಾಸ್ತ್ರ,ಅರ್ಥಶಾಸ್ತ್ರ ಉತ್ಪಾದನಾಂಗಗಳುಮತ್ತು ಆರ್ಥಿಕ ಚಟುಚಟಿಕೆಗಳ ಬಗ್ಗೆ ತಿಳಿದುಕೊಳ್ಳಲಾಯಿತು.

21/07/2020

ಶ್ರೀ ಸೋಮನಾಥ.ಸ.ಶಿ.

ಚಿಟಗುಪ್ಪ.

ಸಮಾಜ ವಿಜ್ಞಾನದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಹೇಗೆ ಬೋಧಿಸಬೇಕೆಂಬುದರ ಬಗ್ಗೆ ಚರ್ಚಿಸಲಾಯಿತು.

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ).

22/07/2020

ಶ್ರೀ ಜಿ.ಎಸ್.ಪಾಟೀಲ್.ಸ.ಶಿ.

ಸಿಂಧನೂರ.

ರಾಷ್ಟ್ರಪತಿಗಳ ಚುನಾವಣಾ ವ್ಯವಸ್ಥೆ,ಸಂವಿಧಾನದ ಪರಿಹಾರ ಹಕ್ಕುಗಳಲ್ಲಿ ಬರುವ ವಿವಿಧ ರಿಟ್ ಗಳ ಬಗ್ಗೆ ಚರ್ಚಿಸಲಾಯಿತು.

23/07/2020

ಶ್ರೀ ರಾಜಕುಮಾರ.ಸ.ಶಿ.

ಅಫಜಲಪುರ.

ಹಣದ ಪೂರೈಕೆಯ ಪರಿಕಲ್ಪನೆಗಳು, RBI ನ ಸಾಲ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ)

24/07/2020

ಶ್ರೀ ಉಮೇಶ ಇಟಗಿ.ಸ.ಶಿ.

ಮದ್ದೂರ.

ಭೂಮಿಯ ಚಲನೆ,ಪ್ರಮುಖ ವೇಳಾ ವಲಯಗಳು,ಸಾಗರಗಳ ಚಲನೆ,ಜ್ವಾಲಾಮುಖಿಗಳು,ಭೂಕಂಪನಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

25/07/2020

ಶ್ರೀ ಶಿವಪ್ಪ ಹಡಪದ.ಸ.ಶಿ.

ವಿಜಯಪುರ.

ಪ್ರಪಂಚದ ಪ್ರಾಚೀನ ನಾಗರಿಕತೆಗಳು,ಉಪನಿಷತ್ ವೇದಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

26/07/2020

ಶ್ರೀಮತಿ ರಮಾದೇವಿ.ಸ.ಶಿ.

ಶ್ರೀಮಂಡಲ್,

ಬೀದರ.ತಾ.

ಸಾರ್ವಜನಿಕ ಆಡಳಿತದ ಅರ್ಥ ನೇಮಕಾತಿ ಮತ್ತು ತರಬೇತಿಗಳ ಬಗ್ಗೆ ಚರ್ಚಿಸಲಾಯಿತು.

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ)

27/07/2020

ಸಂತೋಷ.ಸ.ಶಿ.

ಜನವಾಡ. ತಾ.ಬೀದರ.

ರಾಜ್ಯಶಾಸ್ತ್ರದ ಪರಿಕಲ್ಪನೆಗಳಾದ ಮತದಾನದ ಪ್ರಕ್ರಿಯೆಗಳು,ರಾಜಕೀಯ ಪಕ್ಷಗಳು,ಅಧಿವೇಶನಗಳ ಬಗ್ಗೆ ಚರ್ಚಿಸಿ ಪರಿಕಲ್ಪನೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲಾಯಿತು.

28/07/2020

ಶ್ರೀ ಉಮೇಶ.ಸ.ಶಿ.

ಮೈಲೂರ.ಬೀದರ ತಾ.

ಸಮಾಜ ವಿಜ್ಞಾನದ ಘಟಕ ಯೋಜನೆಗಳು,NCF ನ ಉದ್ದೇಶಗಳು ಮತ್ತು ಈ ವರ್ಷ ಕಡಿತಗೊಂಡಿರುವ ಸಮಾಜ ವಿಜ್ಞಾನದ ಪಠ್ಯಕ್ರಮದ ಕುರಿತು ಚರ್ಚಿಸಲಾಯಿತು.

29/07/2020.

ಶ್ರೀ ಶಶಿಕಾಂತ ಹೆಗ್ಡೆ.ಸ.ಶಿ.

ಜನವಾಡ.ಬೀದರ.ತಾ.

ಸಮಾಜ ವಿಜ್ಞಾನದ ನೀಲ ನಕಾಶೆ ಕುರಿತು ಚರ್ಚಿಸಲಾಯಿತು.

ASSIGNMENT-01AUDIO AND VIDEO

WATCH VIDEO.