Tuesday, July 28, 2020
Monday, July 27, 2020
ASSIGNMENT-06
ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.
|
ದಿನಾಂಕ |
ಸಂಪರ್ಕಿಸಿದ ಸಹದ್ಯೋಗಿಯ ಹೆಸರು |
ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ). |
|
27/07/20 |
ಸಂತೋಷ.ಸ.ಶಿ. ಜನವಾಡ. ತಾ.ಬೀದರ.
|
ರಾಜ್ಯಶಾಸ್ತ್ರದ ಪರಿಕಲ್ಪನೆಗಳಾದ ಮತದಾನದ ಪ್ರಕ್ರಿಯೆಗಳು,ರಾಜಕೀಯ ಪಕ್ಷಗಳು,ಅಧಿವೇಶನಗಳ ಬಗ್ಗೆ ಚರ್ಚಿಸಿ ಪರಿಕಲ್ಪನೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲಾಯಿತು. |
ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ
ಮಾಹಿತಿ.
|
ದಿನಾಂಕ |
ಸಂಪರ್ಕಿಸಿದ ಸಹದ್ಯೋಗಿಯ ಹೆಸರು |
ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ) |
|
27/07/2020 |
ಸಂತೋಷ.ಸ.ಶಿ. ಜನವಾಡ. ತಾ.ಬೀದರ.
|
ರಾಜ್ಯಶಾಸ್ತ್ರದ ಪರಿಕಲ್ಪನೆಗಳಾದ ಮತದಾನದ ಪ್ರಕ್ರಿಯೆಗಳು,ರಾಜಕೀಯ ಪಕ್ಷಗಳು,ಅಧಿವೇಶನಗಳ
ಬಗ್ಗೆ ಚರ್ಚಿಸಿ ಪರಿಕಲ್ಪನೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲಾಯಿತು. |
|
28/07/2020 |
ಶ್ರೀ ಉಮೇಶ.ಸ.ಶಿ. ಮೈಲೂರ.ಬೀದರ ತಾ. |
ಸಮಾಜ ವಿಜ್ಞಾನದ ಘಟಕ ಯೋಜನೆಗಳು,NCF ನ ಉದ್ದೇಶಗಳು ಮತ್ತು ಈ ವರ್ಷ ಕಡಿತಗೊಂಡಿರುವ
ಸಮಾಜ ವಿಜ್ಞಾನದ ಪಠ್ಯಕ್ರಮದ ಕುರಿತು ಚರ್ಚಿಸಲಾಯಿತು. |
|
29/07/2020. |
ಶ್ರೀ ಶಶಿಕಾಂತ ಹೆಗ್ಡೆ.ಸ.ಶಿ. ಜನವಾಡ.ಬೀದರ.ತಾ. |
ಸಮಾಜ ವಿಜ್ಞಾನದ ನೀಲ ನಕಾಶೆ ಕುರಿತು ಚರ್ಚಿಸಲಾಯಿತು. |
ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ
ಮಾಹಿತಿ.
|
ದಿನಾಂಕ |
ಸಂಪರ್ಕಿಸಿದ ಸಹದ್ಯೋಗಿಯ ಹೆಸರು |
ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ) |
|
30/07/2020 |
ಶ್ರೀ ನವೀನ ಸ.ಶಿ.ಹುಲಸೂರ ಬಸವಕಲ್ಯಾಣ.ತಾ. |
ಕರ್ನಾಟಿಕ್ ಯುದ್ಧಗಳು ಮತ್ತು ಆಂಗ್ಲೋ-ಮೈಸೂರು ಯುದ್ಧಗಳ ಕುರಿತು ಚರ್ಚಿಸಲಾಯಿತು. |
|
31/07/2020 |
ಶ್ರೀ ಸತೀಶ ಬಿರಾದಾರ.ಸ.ಶಿ. ಕೌಡಗಾಂವ್.ಔರಾದ.ತಾ. |
ಆರಂಭಿಕ ಸಮಾಜಶಾಸ್ತ್ರಜ್ಞರು ಮತ್ತು ಸಾಮಾಜೀಕರಣ ಕುರಿತು ಚರ್ಚಿಸಲಾಯಿತು. |
ASSIGNMENT-01AUDIO AND VIDEO
WATCH VIDEO.
-
DOWNLOAD PDF DOWNLOAD PDF
